Naada Habba 2020

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ನವೆಂಬರ್ ೧

ಕನ್ನಡ ಮಾತಾಡುವ ಪ್ರಾಂತ್ಯಗಳೆಲ್ಲ ಒಗ್ಗೂಡಿ ಕರ್ನಾಟಕವೆಂಬ ಮಹಾನ್ ರಾಜ್ಯವನ್ನ ನಿರ್ಮಾಣ ಮಾಡಿದ ಸುದಿನ. ನಮ್ಮ ನಾಡಿನ ಜನ್ಮದಿನ. ಐಕ್ಯತೆಯನ್ನ ಎತ್ತಿತೋರುವ ಹೆಮ್ಮೆಯ ದಿನ.

ಆತ್ಮೀಯ ಕನ್ನಡ ಬಂಧುಗಳೇ, ಇಗೋ ಬನ್ನಿ, ನಮ್ಮ ತಾಯ್ನಾಡಿನ ಜನುಮದ ಹಬ್ಬಕ್ಕೆ. ಪೋರ್ಟ್ಲ್ಯಾಂಡ್ ಕನ್ನಡ ಕೂಟದ ವತಿಯಿಂದ ಆಯೋಜಿಸುತ್ತಿರುವ ನಾಡ ಹಬ್ಬಕ್ಕೆ.

Naada Habba - A Kannada Festival

On the auspicious day of Kannada Rajyotsava, Portland Kannada Koota is organizing "Naada Habba" - Inauguration by Shri. T S Nagabharana. Also Shri. Chakravarthy Sulibele will grace the occassion with his speech. Followed by a song tribute, an unlimited fun game show 'Antakshari' for adults and fancy dress of famous karnataka personalities by kids. Please Visit the link below for more details.

Click here for Antakshari and Fancy dress

Event Rules and Registration

ಪ್ರಕೃತಿಯು ಎಲೆಯ ಹಸಿರು ಬಣ್ಣವ ತೊರೆದು

ಹಳದಿ ಕೆಂಪಿನ ರಂಗೇರಿ ಕೊಡುತಿದೆ ಏನೋ ಸೂಚನೆ

ಶರತ್ಕಾಲದ ಆಶ್ವಯುಜ ಕಳೆದು

ಕಾರ್ತಿಕದ ಕನ್ನಡದ ಉತ್ಸವಕ್ಕೆ ಶುರುವಾಗಿದೆ ಕ್ಷಣಗಣನೆ

ಆತ್ಮೀಯ ಕನ್ನಡ ಬಂಧುಗಳೇ,

ಇನ್ನೇನು ನವೆಂಬರ್ ಬಂತು. ಭರ್ಜರಿಯಾಗಿ ತಯಾರಿ ಶುರುವಾಗಿದೆ.

ವೀಕ್ಷಿಸಲು ಪಾಲ್ಗೊಳ್ಳಲು ಸಂಭ್ರಮಿಸಲು ಸಿದ್ದರಾಗಿ

Kannada Rajyothsava 2020

Yes, it’s true! Koota has some exciting events planned for you this November..

Where? When? How? What?

Keep a close tab on this space and answers will be revealed soon!!